Posted in Uncategorized

ಕವಿತೆ,ಸಮಾಜ ಮತ್ತು ಕ್ರಾಂತಿ ಇತ್ಯಾದಿ

The Mysore Post

poetry11.jpg
  ‘ಸಾರ್,ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೂ ಅಂತೀರಾ?’

ಆಗ ತಾನೇ ಮೀಸೆ ಮೂಡಲು ತೊಡಗಿದ್ದ ಆ ಹುಡುಗ ಮುಖವನ್ನು ಚೂಪು ಮಾಡಿಕೊಂಡು ನನ್ನನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆಯೊಂದನ್ನು ಒಗೆದ.

ನಾನಾಗಿದ್ದಿದ್ದರೆ, ‘ಸಾರ್ ಕವಿತೆಯನ್ನು ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆಯಬೇಕಾ?ಅಥವಾ ಎರಡೂ ಕಡೆ ಬರೆದರೆ ಆಗುತ್ತದಾ?’ ಎಂದು ಕೇಳುವಂತಹ ವಯಸ್ಸು. ‘ಇದೆಲ್ಲಾ ಹೋಗಲಿ ಮಾರಾಯಾ..ನಿನ್ನ ಊರು ಯಾವುದು ? ಏನು ಮಾಡುತ್ತಿದ್ದೀಯಾ? ಹಾಸ್ಟೆಲಲ್ಲಿ ಊಟ ಸರಿಯಾಗುತ್ತದಾ? ಎಂದು ಕೇಳಿದೆ.

‘ಅಲ್ಲ  ಸಾರ್ ಸಮಾಜದಲ್ಲಿ ಕವಿಗಳ ಪಾತ್ರ ಏನು ಸಾರ್?’ಆತ ಪುನಃ ಶುರು ಮಾಡಿದ.

  ‘ಅಲ್ಲ ಮಾರಾಯ ಕವಿಗಳಿಗೂ ಸಮಾಜಕ್ಕೂ ಅಂತಹ ಒಳ್ಳೆಯ ಸಂಬಂಧವೇನೂ ಇಲ್ಲ.ಹಾಗೆ ನೋಡಿದರೆ ಕವಿತೆ ಬರೆಯುವುದು ಒಂದು ರೀತಿಯಲ್ಲಿ ಸಮಾಜಬಾಹಿರ ಕೃತ್ಯ.ನಾನು ಮೊದಲ ಕವಿತೆ ಬರೆದದ್ದು ಒಂದು ಸಣ್ಣ ಚೀಟಿಯಲ್ಲಿ.ಆ ಚೀಟಿಯನ್ನು ಆ ಕಡೆಯ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಗೆ ದಾಟಿಸಲು ಹೆಣಗಾಡುತ್ತಿದ್ದೆ.ಅದು ನಮ್ಮ ಸಮಾಜ ಶಾಸ್ತ್ರದ ಮೇಷ್ಟರ ಕೈಗೆ ಸಿಕ್ಕಿ ಅವರು ಸಮಾಜ ಪಾಠ ಮಾಡುವುದನ್ನು ನಿಲ್ಲಿಸಿ ನೀತಿ ಪಾಠ ಮಾಡಲು ಶುರುಮಾಡಿದರು.ಅದರಿಂದಾಗಿ ನನ್ನನ್ನು ಆ ವರ್ಷದ ಶಾಲಾ ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಲಾಯಿತು.ಇನ್ನೊಂದು ಕವಿತೆ ಆ ಹುಡುಗಿಯ ಅಪ್ಪನ ಕೈಗೆ ಸಿಕ್ಕಿಹಾಕಿಕೊಂಡು ಅವರು ಕೋವಿ ಹಿಡಿದುಕೊಂಡು ಊರೆಲ್ಲಾ ನನಗಾಗಿ ಹುಡುಕಾಡಿದ್ದರು.ನಾನು ನಮ್ಮ ಪ್ರಿನ್ಸಿಪಾಲರಿಗೆ ಕ್ಷಮಾಪಣಾ ಪತ್ರವನ್ನು ಬರೆದು ಕೊಡಬೇಕಾಯಿತು.ಹಾಗಾಗಿ ಸಮಾಜದ ಕುರಿತು ನನಗೆ ಕೊಂಚ ಹೆದರಿಕೆ ಬಿಟ್ಟರೆ ಬೇರೆ ಬದ್ಧತೆಯೇನೂ ಇಲ್ಲ’ಅಂದೆ.

View original post 410 more words

Advertisements
Posted in Uncategorized

ವೀಕೆಂಡ್ ವಿತ್ ‘ಸುಂದರಾಂಗ ಜಾಣ’ ರಮೇಶ್ !! — CiniAdda.com

ಶುಕ್ರವಾರವೆಂದರೆ ಸಿನಿಮಾ ದಿನ. ನನ್ನ ಸಿನಿಮಾ ಗೆದ್ದೇ ಗೆಲ್ಲುತ್ತೆ..” “ಅಯ್ಯೋ..ಮೊದಲನೇ ಸಿನಿಮಾ ಏನಾಗುತ್ತೋ ಏನೋ?” “ಹೇಯ್ ನಮಗೆ ಆಡಿಯನ್ಸ್ ಪಲ್ಸ್ ಗೊತ್ತು ಬಿಡ್ರಿ ನಮ್ ಹೀರೋಗೆ ಒಳ್ಳೆ ಮಾರ್ಕೆಟ್ ಇದೆ ಜನ ಬಂದೆ ಬರ್ತಾರೆ ನೋಡ್ತಾ ಇರಿ ಹೌಸ್ ಫುಲ್!” ಹೀಗೆ ಥರಹೇವಾರಿ ಆತಂಕ, ಅಹಂ,ಆತ್ಮವಿಶ್ವಾಸದ ಮಾತುಗಳಿಗೆ ತೆರೆಬಿದ್ದು ಶುಭ-ಅಶುಭದ ಮುನ್ಸೂಚನೆ ತೋರುವ ದಿನ ಶುಕ್ರವಾರ. ಕೆಲವೊಮ್ಮೆ ಲೆಕ್ಕಾಚಾರಗಳು ಪಲ್ಟಿ ಹೊಡೆದು ಶುರುವಿನಲ್ಲಿ ಸೋತಂತೆ ಕಂಡರೂ ದಿನಸರಿದಂತೆ ಗೆದ್ದು ಬೀಗಿದವರೂ ಉಂಟು. ಇದೆಲ್ಲದರ ಮಧ್ಯೆ ನಟನೆ- ನಿರ್ದೇಶನ ಎರಡನ್ನೂ…

via ವೀಕೆಂಡ್ ವಿತ್ ‘ಸುಂದರಾಂಗ ಜಾಣ’ ರಮೇಶ್ !! — CiniAdda.com

Posted in ಕನ್ನಡ Kannada, Useful News

ಬಿ ಸುರೇಶ , ಸತ್ಯ ಪ್ರಕಾಶರ “ನಮ್ಮ ಶಂಕರ”

ಶಂಕರ್ ನಾಗ್  ಎಂದೂ ಮಾಸದ ಮರಳಿ ಮರಳಿ ಉಕ್ಕುವ ನೆನಪು . ಅಗಲಿ ಹತ್ತಾರು ವರುಷಗಳು ಉರುಳಿದರೂ ಜನರ ಮನಸ್ಸಿನಿಂದ ಜಾರದೆ ಕನಸುಗಳಿಗೆ ಕಸುವು ತುಂಬುವ ಚೈತನ್ಯ   

www.cineadda.com

Shankar Nag


ಬಿ ಸುರೇಶ , ಸತ್ಯ ಪ್ರಕಾಶರ “ನಮ್ಮ ಶಂಕರ “

Posted in Uncategorized

Writer’s Weekend Resources – Why Art Matters More Than Ever — Live to Write – Write to Live

To Survive, you must tell stories. – Umberto Eco

I haven’t got my usual list of favorite blog posts and recently read books for you today. It’s been a long week and, like many people, I’ve been distracted from my usual routines by current events. I’m behind on client deadlines and pretty much irreversibly behind on my NaNoWriMo novel (a reality I’ll address […]

via Writer’s Weekend Resources – Why Art Matters More Than Ever — Live to Write – Write to Live

Posted in Uncategorized, Useful News

Aung San Suu Kyi Congressional Gold Medal Acceptance Address

The ties of friendship and understanding that have developed between you, the representatives of the most powerful democracy in the world — lovers of democracy in Burma — compensates for much of the trials we had to suffer over the past decades. These ties will be strengthened as we work together to achieve are common goals.

Aung San Suu Kyi Congressional Gold Medal Acceptance Address

 

aungsansuukyicongressionalmedal

Posted in Uncategorized

Special Day for Volunteers, Special Olympics Participants

TUNKHANNOCK — About 300 students participated in this year’s Special Olympics in Wyoming County. The annual event included students from Lackawanna, Susquehanna, Wyoming, Wayne, and Pike Counties.

Organizers say about 100 student volunteers were involved in the event.

For high school senior Maggie Sohns, it was a bittersweet day as she helped out with the events.

“I really like interacting with the kids. They’re so much fun and they’re just here for a good time,” Sohns said.

The Tunkhannock Area High School senior has been involved with Special Olympics since the fifth grade. This year’s event will be her last. Sohns graduates from high school this school year.

“It’s definitely bittersweet. I’m excited for what next fall brings, but this is definitely really sad to say goodbye to this,” Sohns said.

Student volunteers say it isn’t just a fun-filled day on the track, it’s also a day to help classmates and those with disabilities.

“It brings me a lot of joy getting to see the kids so happy doing something they can’t normally do other than now,” student volunteer Courtney Yuhas said.

Yuhas and her buddy Jennifer Morrison participated in the track events together.

“It brings me a lot of joy getting to see the kids so happy doing something they can’t normally do other than now,” student volunteer Courtney Yuhas said.

 

For further read…..
Special Day

 

 

SPECIAL OLYMPICS, TUNKHANNOCK, WYOMING COUNTY

Posted in Music, Uncategorized

The Unique “Prince”

The Unique “Prince”

prince1

Prince Rogers Nelson (June 7, 1958 – April 21, 2016) was an American singer, songwriter, multi-instrumentalist, record producer, and actor. He was a musical innovator and known for his eclectic work, flamboyant stage presence, extravagant dress and makeup, and wide vocal range. His music integrates a wide variety of styles, including funk, rock, R&B, soul, psychedelia, and pop.

prince2

He has sold over 100 million records worldwide, making him one of the best-selling artists of all time. He won seven Grammy Awards, a Golden Globe Award, and an Academy Award for the film Purple Rain. He was inducted into the Rock and Roll Hall of Fame in 2004, the first year of his eligibility. Rolling Stone ranked Prince at number 27 on its list of 100 Greatest Artists – “the most influential artists of the rock & roll era”

 

Prince4

For more information click Prince

https://en.wikipedia.org/wiki/Prince_(musician)#Musical_style_and_influences

 

Posted in Uncategorized, Useful News

ಪಂಚಾಂಗ

ಪಂಚಾಂಗವೆಂದರೇನು ?

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ವ್ಯವಹಾರ. ಇವು ದಿನದಿನವೂ ಬದಲಾಗುತ್ತದೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.
ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ.
download (1)
ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ಕ್ಲಿಕ್ ಮಾಡಿ ಪಂಚಾಂಗ