ಕವನ 11

ಈಗ ದುಃಖ ದುಗುಡ ಬಿಟ್ಟು ಒಮ್ಮೆ ನೀ ನಕ್ಕು ಬಿಡು ನಾಳೆ ನಾ ಮಂಜಿನಂತೆ ಕರಗಬಹುದು ಗಾಳಿ ಎನ್ನ ಹೊತ್ತೊಯ್ಯಬಹುದು ನೆಲ  ತನ್ನೊಡನೆ ಮಣ್ಣಾಗಿಸಿಕೊಳ್ಳ ಬಹುದು

Advertisement