ಶುಕ್ರವಾರವೆಂದರೆ ಸಿನಿಮಾ ದಿನ. ನನ್ನ ಸಿನಿಮಾ ಗೆದ್ದೇ ಗೆಲ್ಲುತ್ತೆ..” “ಅಯ್ಯೋ..ಮೊದಲನೇ ಸಿನಿಮಾ ಏನಾಗುತ್ತೋ ಏನೋ?” “ಹೇಯ್ ನಮಗೆ ಆಡಿಯನ್ಸ್ ಪಲ್ಸ್ ಗೊತ್ತು ಬಿಡ್ರಿ ನಮ್ ಹೀರೋಗೆ ಒಳ್ಳೆ ಮಾರ್ಕೆಟ್ ಇದೆ ಜನ ಬಂದೆ ಬರ್ತಾರೆ ನೋಡ್ತಾ ಇರಿ ಹೌಸ್ ಫುಲ್!” ಹೀಗೆ ಥರಹೇವಾರಿ ಆತಂಕ, ಅಹಂ,ಆತ್ಮವಿಶ್ವಾಸದ ಮಾತುಗಳಿಗೆ ತೆರೆಬಿದ್ದು ಶುಭ-ಅಶುಭದ ಮುನ್ಸೂಚನೆ ತೋರುವ ದಿನ ಶುಕ್ರವಾರ. ಕೆಲವೊಮ್ಮೆ ಲೆಕ್ಕಾಚಾರಗಳು ಪಲ್ಟಿ ಹೊಡೆದು ಶುರುವಿನಲ್ಲಿ ಸೋತಂತೆ ಕಂಡರೂ ದಿನಸರಿದಂತೆ ಗೆದ್ದು ಬೀಗಿದವರೂ ಉಂಟು. ಇದೆಲ್ಲದರ ಮಧ್ಯೆ ನಟನೆ- ನಿರ್ದೇಶನ ಎರಡನ್ನೂ…Continue reading “ವೀಕೆಂಡ್ ವಿತ್ ‘ಸುಂದರಾಂಗ ಜಾಣ’ ರಮೇಶ್ !! — CiniAdda.com”